Adv

Manoj-till-may-18-ntpyd Kesar-till-may-18-ntpyd IMG-20240514-234509 Kamakshi-hrushikesh-may18-ntpyd Bidremane-till-may12-0-5k-ntpyd Kesar-may1-to-7-not-paid DNGoankr-may-5to9-6k-ntpyd Hebbar-till-may16

Saturday 29 July 2023

ಸಹಸ್ರಳ್ಳಿ ರೈತರ ಗದ್ದೆಗೆ ನೀರು ನುಗ್ಗಿ ಹಾನಿ

 

IMG-20230729-171138 IMG-20230729-171131 IMG-20230729-171115

ಜುಲೈ 31 ರಂದು  ಐತಿಹಾಸಿಕ ಲಕ್ಷ ವೃಕ್ಷ ಅಭಿಯಾನಕ್ಕೆ ಚಾಲನೆ, ಏಕಕಾಲದಲ್ಲಿ 101 ಗ್ರಾ ಪಂ ವ್ಯಾಪ್ತಿಯ 400 ಮಿಕ್ಕಿ ಹಳ್ಳಿಗಳಲ್ಲಿ ಕಾರ್ಯಕ್ರಮ: ರವೀಂದ್ರ ನಾಯ್ಕ.

 

IMG-20230729-154505 IMG-20230729-154500 IMG-20230729-154449 IMG-20230729-154442

>> ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಅತಿ ಹೆಚ್ಚು ಡ್ಯಾಮೇಜ್ ಆಗಿರುವುದು ಹೆಸ್ಕಾಂ ಇಲಾಖೆಗೆ. >> ಮಳೆಯ ಮಧ್ಯೆ ಸಮರ್ಥವಾಗಿ ವಿದ್ಯುತ್ ಪೂರೈಸಿದ ಹೆಸ್ಕಾಂ ಯಲ್ಲಾಪುರ ಉಪ ವಿಭಾಗ

 

IMG-20230729-143602 IMG-20230729-143556 IMG-20230729-143546 IMG-20230729-143540

ಬೀಗಾರ ಮುಖ್ಯ ರಸ್ತೆಯಂಚಿನ ಮೇಲ್ಭಾಗದಲ್ಲಿ ಕಾಣಿಸಕೊಂಡ ಬಿರುಕು, ಆತಂಕದಲ್ಲಿ ಸ್ತಯಳೀಯ ನಿವಾಸಿಗಳು

 

IMG-20230729-133130 IMG-20230729-133123 IMG-20230729-133115

>> ಕರ್ನಾಟಕ ಜರ್ನಲಿಸ್ಟ್ ಯುನಿಯನ್ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಜೊತೆ ಸೇರಿ ಪತ್ರಿಕಾ ದಿನಾಚರಣೆ ಆಚರಣೆ >> ಪತ್ರಿಕೋದ್ಯಮವನ್ನು ವೃತ್ತಿಗಿಂತ ಪ್ರವೃತ್ತಿಯಾಗಿ ಸ್ವೀಕರಿಸದವರಿಂದ ಪತ್ರಿಕಾ ರಂಗಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ : ಹರಿಪ್ರಕಾಶ ಕೋಣೆಮನೆ

 

IMG-20230729-125725 IMG-20230729-125708

ಹತ್ತು ಹಲವಾರು ದಿನಗಳ ನಂತರ ಮೋಡಗಳ ಮರೆಯಿಂದ ಶನಿವಾರ ಇಣುಕಿದ ಸೂರ್ಯ

 

IMG-20230729-092133 IMG-20230729-092125 IMG-20230729-092108 IMG-20230729-092103

>> ಉಮ್ಮಚಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಿ ಕುಟುಂಬಕ್ಕೆ ಜಯಾ ಆರ್‍ಗ್ಯಾನಿಕ್ ನಿಂದ ತೆಂಗಿನ ಸಸಿ ವಿತರಣೆ >> ಜೀವ ವಿಮಾ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರ

 

IMG-20230729-042546 IMG-20230729-042536 IMG-20230729-042525

Thursday 27 July 2023

ಭಾರಿ ಮಳೆಯಿಂದಾಗಿ ಕೆರೆಯಲ್ಲಿ ಒತ್ತಡ, ಕಣ್ಣಿಗೇರಿ ಗೌಟಿಕೆರೆ ಬಾಂಧಾರಿನ ತೂಬು ನಿರ್ಮಾಣ, ಆತಂಕದಲ್ಲಿ ರೈತರು

 

IMG-20230727-195510 IMG-20230727-195500

ಅಧಿಕಾರಿಗಳ ಅನುಪಸ್ಥಿತಿಯಿಂದಾಗಿ ಮಂಚಿಕೇರಿ ಗ್ರಾಮ ಸಭೆ ಬಹಿಷ್ಕಾರ

 

IMG-20230727-194156 IMG-20230727-194143

ಉಮ್ಮಚಗಿ ಹುಲ್ಲೋರಮನೆಯಲ್ಲಿ ಮನೆ ಗೋಡೆ ಕುಸಿತ

 

IMG-20230727-194553 IMG-20230727-194534

ಕಾರಿನ ಮೇಲೆ‌ ಬಿದ್ದ ಮರದ‌ ಟೊಂಗೆ, ಕಾರು ಜಕಂ

 

IMG-20230727-194356 IMG-20230727-194344

ಅಡಿಕೆ ಬೆಳೆಯ ಎಲೆಚುಕ್ಕೆ ರೋಗದ ಕುರಿತಾಗಿ ರೈತರು ಭಯಪಡುವ ಅವಶ್ಯಕತೆಯಿಲ್ಲ : ಡಾ.ವಿನಾಯಕ ಹೆಗಡೆ

 

IMG-20230727-194837 IMG-20230727-194823

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

 

IMG-20230727-153046 IMG-20230727-153031

ಉಮ್ಮಚಗಿ ಗ್ರಾಮಗಳಲ್ಲಿ ಮಂಗಗಳ ಹಾವಳಿ ತಡೆಗೆ ಅರಣ್ಯಾಧಿಕಾರಿಗಳ ಭೇಟಿ ಮನವಿ ಪತ್ರ ಸಲ್ಲಿಕೆ

 

IMG-20230727-114358 IMG-20230727-114340

Wednesday 26 July 2023

ಶನಿವಾರ ಭಕ್ತಿ ಭಾವದೊಂದಿಗೆ ಮೋಹರಂ ಆಚರಿಸಲು ಸಯದೇ ಹುಸೇನ್ ಮೋಹರಂ ಕಮಿಟಿ ಸಿದ್ಧತೆ

 

IMG-20230726-222154 IMG-20230726-222133

ದೇಶಕ್ಕೆ ಜನಸಂಖ್ಯೆ ಹೊರೆಯಲ್ಲ, ಆದರೆ ಭವಿಷ್ಯತ್ತಿನ ದೃಷ್ಟಿಯಿಂದ ನಿಯಂತ್ರಣ ಅನಿವಾರ್ಯ : ಶಾಸಕ ಶಿವರಾಮ ಹೆಬ್ಬಾರ

 

IMG-20230726-205534 IMG-20230726-205522

>> ಜುಲೈ 24ರವರೆಗೆ ಯಲ್ಲಾಪುರದಲ್ಲಿ 4596 ಗ್ರಹಲಕ್ಷ್ಮೀ ಫಲಾನುಭವಿಗಳ ನೋಂದಣಿ >> ವಿದ್ಯುತ್ ಗುತ್ತಿಗೆದಾರರ ಕಾರ್ಯ ತೃಪ್ತಿಕರವಾಗಿದೆ : ಶಿವರಾಮ ಹೆಬ್ಬಾರ್ >> ಬ್ಯಾಂಕುಗಳ ಬಡವರ ಆರ್ಥಿಕ ಭದ್ರತೆಗೆ ನೇರವು ನೀಡಬೇಕು : ಶಿವರಾಮ ಹೆಬ್ಬಾರ್ >> ಇಂದು ಯಲ್ಲಾಪುರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಅಭಿಯಾನ >> ನಾಳೆ ಅಡಿಕೆ ಭವನದಲ್ಲಿ ಅಡಿಕೆ ಎಲೆಚುಕ್ಕೆ ರೋಗದ ಬಗ್ಗೆ ವಿಚಾರ ಸಂಕಿರಣ >> ಜುಲೈ 29ರಂದು ಯಲ್ಲಾಪುರ ಜರ್ನಲಿಸ್ಟ್ ಯುನಿಯನ್ ಪತ್ರಿಕಾ ದಿನಾಚರಣೆ

 

IMG-20230726-034627 IMG-20230726-034615 IMG-20230726-034236 IMG-20230726-034220 IMG-20230726-033830 IMG-20230726-033958 IMG-20230726-050316