ಯಲ್ಲಾಪುರ: ಪಟ್ಟಣದ ಡಿಟಿ ರಸ್ತೆಯ ಬಾಳಗಿ ಕಾಂಪ್ಲೆಕ್ಸ್ ನಲ್ಲಿ ಜುಲೈ 1ರಿಂದ ಪ್ರಾರಂಭವಾಗಿರುವ ಧನೀಷ್ ಎಂಟರಪ್ರೈಸಸ್ (ಬಂಗಾರದ ಖರೀದಿದಾರರು) ಗ್ರಾಹಕರು ಮಾರಲು ಇಚ್ಚಿಸುವ ಬಂಗಾರದ ಆಭರಣಗಳಿಗೆ ಉತ್ತಮವಾದ ಬೆಲೆಯನ್ನು ನೀಡಿ ಕೊಂಡು ಕೊಳ್ಳುತ್ತಾರೆ.
ನಾಲ್ಕು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಧನೀಷ್ ಎಂಟರಪ್ರೈಸಸ್ ಸಂಸ್ಥೆ, ಯಲ್ಲಾಪುರದಲ್ಲಿ ಡಿಟಿ ರಸ್ತೆಯ ಪೊಲೀಸ್ ಸ್ಟೇಷನ್ ಹಿಂಬದಿಯಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಕಡಿಮೆ ಕಾಗದ ಪತ್ರಗಳ ವ್ಯವಹಾರ ಮತ್ತು ಸಂಪೂರ್ಣ ನಿಯಮಬದ್ದವಾಗಿ(ಕಳ್ಳತನ ಕಾನೂನು ಬಾಹೀರವಲ್ಲದ) ಬಂಗಾರವನ್ನು ಖರೀದಿಸುವ ಮೂಲಕ, ಗ್ರಾಹಕರ ವಿಶ್ವಾಸಾರ್ಹತೆ ಪಡೆದುಕೊಂಡು ಉಳಿಸಿಕೊಂಡಿದ್ದಾರೆ.
ಆನ್ಲೈನ್ ದರದಲ್ಲಿ ನಿಮ್ಮ ಚಿನ್ನವನ್ನು ಖರೀದಿಸುತ್ತಾರೆ:
ಧನೀಷ್ ಎಂಟರಪ್ರೈಸಸ್, ಆನ್ಲೈನ್ ದರವನ್ನು ಅನುಸರಿಸಿ ನಿಮ್ಮ ಚಿನ್ನಕ್ಕೆ ಯೋಗ್ಯ ಬೆಲೆಯನ್ನು ನೀಡುತ್ತದೆ. ಇದು ಗ್ರಾಹಕರಿಗೆ ಬಹಳ ಪ್ರಯೋಜನಕಾರಿಯಾಗುತ್ತದೆ.
ನಿಮ್ಮ ಚಿನ್ನಕ್ಕೆ ಉತ್ತಮ ಬೆಲೆಯನ್ನು ನೀಡುತ್ತಾರೆ:
ಗ್ರಾಹಕರು ತಮ್ಮ ಹಳೆಯ ಬಂಗಾರದ ಆಭರಣಗಳನ್ನು ಮಾರಲು ಬಂದಾಗ, ಧನೀಷ್ ಎಂಟರಪ್ರೈಸಸ್ ಅತ್ಯುತ್ತಮ ಬೆಲೆಯನ್ನು ನೀಡುತ್ತದೆ, ಇದು ಬಂಗಾರದ ಮೌಲ್ಯವನ್ನು ಸಮರ್ಪಕವಾಗಿ ಗುರುತಿಸುವುದಕ್ಕೆ ಸಹಾಯ ಮಾಡುತ್ತದೆ.
ಅಡವಿಟ್ಟ ಚಿನ್ನವನ್ನು ಬಿಡಿಸಿ ಉಳಿದ ಹಣವನ್ನು ನೀಡುತ್ತಾರೆ:
ನೀವು ಅಡವಿಟ್ಟಿರುವ ಚಿನ್ನವನ್ನು ಬಿಡುಗಡೆ ಮಾಡಿಸುವ ಸೇವೆಯನ್ನು ಕೂಡ ಧನೀಷ್ ಎಂಟರಪ್ರೈಸಸ್ ಒದಗಿಸುತ್ತದೆ. ಈ ಮೂಲಕ, ನಿಮಗೆ ಉಳಿದ ಹಣವನ್ನು ಕೂಡ ಪಡೆಯಬಹುದು.
ಯಾವುದೇ ಸರ್ವಿಸ್ ಚಾರ್ಜ್ ತೆಗೆದುಕೊಳ್ಳುವುದಿಲ್ಲ:
ಧನೀಷ್ ಎಂಟರಪ್ರೈಸಸ್ ಯಾವುದೇ ಸರ್ವಿಸ್ ಚಾರ್ಜ್ ಅನ್ನು ಗ್ರಾಹಕರಿಂದ ವಸೂಲು ಮಾಡುವುದಿಲ್ಲ ಎಂದು ಮಾಲಿಕರಾದ ಕಿರಣ ಭೋವಿ ತಿಳಿಸಿದ್ದಾರೆ.
ಧನೀಷ್ ಎಂಟರ್ಪ್ರೈಸಸ್ ನಲ್ಲಿ, ಬ್ಯಾಂಕ್ ಅಥವಾ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಅಡವಿಟ್ಟ ಬಂಗಾರಗಳ ಹರಾಜು ಪ್ರಕ್ರಿಯೆಯ ಪೂರ್ವದಲ್ಲಿ ಆಭರಣ ಬಿಡಿಸಿಕೊಂಡು, ಬಂಗಾರಕ್ಕೆ ಅಸಲು, ಬಡ್ಡಿ, ಇತರೆ ಖರ್ಚುಗಳನ್ನು ತೆಗೆದು ನ್ಯಾಯಯುತ ಬೆಲೆಗೆ ಬಂಗಾರದ ಆಭರಣ ಖರೀದಿ ಮಾಡುತ್ತೆವೆ.
ಧನೀಷ್ ಎಂಟರಪ್ರೈಸಸ್ ನಲ್ಲಿ ವಿಶ್ವಾಸಾರ್ಹ ಮತ್ತು ಸಮರ್ಪಿತ ಸೇವೆಯನ್ನು ನೀವು ನಿರೀಕ್ಷಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಯಲ್ಲಾಪುರ ಧನೀಷ್ ಎಂಟರಪ್ರೈಸಸ್ ಮಾಲಿಕರಾದ ಕಿರಣ ಭೋವಿ ಅವರನ್ನು ಸಂಪರ್ಕಿಸಿ. ಮೊಬೈಲ್ :
+91 9711047983

