ಭಾವಿಯ ಪಕ್ಕದಲ್ಲಿಯೇ ಹರಿಯುವ ನೀರಿನ ಕಾಲುವೆ ಇರುವುದರಿಂದ ಬಾವಿ ಕುಸಿದಿದೆ ಎಂದು ಹೇಳಲಾಗುತ್ತಿದೆ. ಬಾವಿಯ ಮೇಲೆ ಇರುವ ಮೇಲ್ಚಾವಣಿ ಕುಸಿದು ಬಿದ್ದಿದ್ದು ಹಂಚುಗಳು ನೀರಿನಲ್ಲಿ ಮುಳುಗಿವೆ. 
ಯಲ್ಲಾಪುರ ; ಯಾವುದೋ ವಿಷಯವನ್ನ ಮನಸ್ಸಿಗೆ ಹಚ್ಚಿಕೊಂಡು ವಯೋವೃದ್ಧ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ಮಾಗೋಡ ಸಾಹುಂಕಿಮನೆ ದೇವರುಗುಡ್ಡದಲ್ಲಿ ನಡೆದಿದೆ.
ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮಳೆಯಿಂದ ಬಾವಿ ಹಾಗೂ ಮೇಲ್ಚಾವಣಿ ಕುಸಿತ